ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಹಾಕು   ನಾಮಪದ

ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ಉದಾಹರಣೆ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ಇತರ ಭಾಷೆಗಳಿಗೆ ಅನುವಾದ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹಾಕು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

ಉದಾಹರಣೆ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

ಸಮಾನಾರ್ಥಕ : ಕೂಡಿಸು, ಸೇರಿಸು


ಇತರ ಭಾಷೆಗಳಿಗೆ ಅನುವಾದ :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

ಅರ್ಥ : ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.


ಇತರ ಭಾಷೆಗಳಿಗೆ ಅನುವಾದ :

उपयोग या काम में लाना।

राजगीर ने यह घर बनाने में सौ बोरी सीमेंट लगाया।
उठाना, खपाना, खरचना, खर्च करना, खर्चना, ख़र्च करना, लगाना, व्यय करना

Spend completely.

I spend my pocket money in two days.
spend

ಅರ್ಥ : ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ

ಉದಾಹರಣೆ : ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.


ಇತರ ಭಾಷೆಗಳಿಗೆ ಅನುವಾದ :

किसी जगह पर या वस्तु आदि में रखी हुई वस्तु आदि को किसी दूसरी जगह पर या वस्तु आदि में रखना।

इस घड़े का पानी दूसरे घड़े में डाल दो।
करना, डालना, रखना

Move around.

Transfer the packet from his trouser pockets to a pocket in his jacket.
shift, transfer

ಅರ್ಥ : ಕನ್ನಡಕ ಧರಿಸುವ ಪ್ರಕ್ರಿಯೆ

ಉದಾಹರಣೆ : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

ಸಮಾನಾರ್ಥಕ : ಧರಿಸು


ಇತರ ಭಾಷೆಗಳಿಗೆ ಅನುವಾದ :

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear

ಅರ್ಥ : ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು

ಉದಾಹರಣೆ : ಪಂಚಾಯಿತಿಯವರು ದಂಡವನ್ನು ಹಾಕಿದರು.

ಸಮಾನಾರ್ಥಕ : ವಿಧಿಸು


ಇತರ ಭಾಷೆಗಳಿಗೆ ಅನುವಾದ :

किसी पर कुछ लगाना।

पंचों ने जुर्माना लगाया।
लगाना

ಅರ್ಥ : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

ಸಮಾನಾರ್ಥಕ : ಎಸೆ, ಚಲ್ಲು


ಇತರ ಭಾಷೆಗಳಿಗೆ ಅನುವಾದ :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

ಅರ್ಥ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

ಸಮಾನಾರ್ಥಕ : ಕೆಳಗೆ ಹಾಕು, ಬೀಳಿಸು


ಇತರ ಭಾಷೆಗಳಿಗೆ ಅನುವಾದ :

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

ಅರ್ಥ : ಹಾಕಲಾಗಿರುವ ಪ್ರಕ್ರಿಯೆ

ಉದಾಹರಣೆ : ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.

ಅರ್ಥ : ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು

ಉದಾಹರಣೆ : ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

कोई वस्तु जलाने के लिए आग में फेंकना।

खाना बनाते समय सीता बार-बार भूसी आदि चूल्हे में झोंक रही थी।
झोंकना

Stir up or tend. Of a fire.

stoke

ಅರ್ಥ : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು

ಉದಾಹರಣೆ : ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.

ಸಮಾನಾರ್ಥಕ : ತೊಡಿಸು


ಇತರ ಭಾಷೆಗಳಿಗೆ ಅನುವಾದ :

किसी को अपने हाथों से गहने या कपड़े-लत्ते आदि धारण कराना।

कन्या ने वर के गले में जय-माला पहनाई।
डालना, पहनाना

Provide with clothes or put clothes on.

Parents must feed and dress their child.
apparel, clothe, dress, enclothe, fit out, garb, garment, habilitate, raiment, tog

ಅರ್ಥ : ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು

ಉದಾಹರಣೆ : ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी चीज़ पर कुछ सिया, टाँका, चिपकाया, जड़ा या मढ़ा जाना।

कमीज़ में बटन लग गया है।
लगना

ಅರ್ಥ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

ಉದಾಹರಣೆ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

ಸಮಾನಾರ್ಥಕ : ತುಂಬು ಹಿಡಿಸು, ಭರ್ತಿ ಮಾಡು, ಸೇರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

ಅರ್ಥ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

ಸಮಾನಾರ್ಥಕ : ಬಗ್ಗಿಸು, ಸುರಿ


ಇತರ ಭಾಷೆಗಳಿಗೆ ಅನುವಾದ :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना

ಅರ್ಥ : ಎಲ್ಲರಿಗೂ ಯಾವುದೋ ಒಂದನ್ನು ತಂದು ಹಾಕುವ ಪ್ರಕ್ರಿಯೆ

ಉದಾಹರಣೆ : ರಾಮು ಸಮಾರಂಭದಲ್ಲಿ ನೀರನ್ನು ಬಡಿಸುತ್ತಾನೆ.

ಸಮಾನಾರ್ಥಕ : ಬಡಿಸು


ಇತರ ಭಾಷೆಗಳಿಗೆ ಅನುವಾದ :

एक-एक करके सबके सामने उपस्थित करना।

रामू महफ़िल में पान फेर रहा है।
घुमाना, फिराना, फेरना

ಅರ್ಥ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

ಸಮಾನಾರ್ಥಕ : ಬಂದು ಮಾಡು, ಮುಚ್ಚು


ಇತರ ಭಾಷೆಗಳಿಗೆ ಅನುವಾದ :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

ಅರ್ಥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

ಉದಾಹರಣೆ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ತುಂಬು, ಭರ್ತಿ ಮಾಡು


ಇತರ ಭಾಷೆಗಳಿಗೆ ಅನುವಾದ :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full

ಅರ್ಥ : ಹಾಕಲಾಗಿರುವ ಪ್ರಕ್ರಿಯೆ

ಉದಾಹರಣೆ : ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ.

ಸಮಾನಾರ್ಥಕ : ಹಾಕಲಾಗು


ಇತರ ಭಾಷೆಗಳಿಗೆ ಅನುವಾದ :

लगा हुआ होना।

वह जिस कमरे में बैठकर पढ़ता था वहाँ ताला लगा था।
डलना, पड़ना, लगना

पड़ा या डला होना।

सब्जी में नमक डल गया है।
डलना, पड़ना